Purandara Dasa
ಮೋಸ ಹೋದೆನಲ್ಲೋ ನಾನು by Purandara Dasa

ಮೋಸ ಹೋದೆನಲ್ಲೋ ನಾನು by Purandara Dasa

ಮೋಸ ಹೋದೆನಲ್ಲೋ ನಾನು ಶೇಷಶಯನನಿಗೆ ಸೇವಕನಾಗದೆ ವಾಸುದೇವನಿಗೆ ದಾಸನಾಗದೆಮಲ್ಲಿಗೆ ಮೊಲ್ಲೆ ಮರುಗ ದವನ ತಂದು ಪುಲ್ಲಜಾಕ್ಷನ ಪೂಜೆಯ ಮಾಡದೆಯವ್ವನದಲ್ಲಿ ಶ್ರೀ ಹರಿಪದ ನಂಬದೆ ಮೂವತ್ತು ವರುಷ ಮೋಹಾಗ್ನಿಯಲ್ಲಿ ...

0
ರಂಗ ಬಾರೋ ಪಂಡುರಂಗ ಬಾರೋ by Purandara Dasa

ರಂಗ ಬಾರೋ ಪಂಡುರಂಗ ಬಾರೋ by Purandara Dasa

ರಂಗ ಬಾರೋ ಪಾಂಡುರಂಗ ಬಾರೋ ಶ್ರೀರಂಗ ಬಾರೋ ನರಸಿಂಗ ಬಾರೋಕಂದ ಬಾರೋ ಎನ್ನ ತಂದೆ ಬಾರೋಇಂದಿರಾ ರಮಣ ಮುಕುಂದ ಬಾರೋರಂಗ ಬಾರೋ ಪಾಂಡುರಂಗ ಬಾರೋ ||೧||ದೇವ ಬಾರೋ ಎನ್ನ ಸ್ವಾಮಿ ಬಾರೋಪಾವನ ಮಾಡುವ ಪುರುಷೋತ್ತಮ ಬಾರೋರಂಗ ಬಾರೋ ...

0
ಹರಿ ಕುಣಿದಾ ನಮ್ಮ ಹರಿ ಕುಣಿದ by Purandara Dasa

ಹರಿ ಕುಣಿದಾ ನಮ್ಮ ಹರಿ ಕುಣಿದ by Purandara Dasa

ಹರಿ ಕುಣಿದಾ ನಮ್ಮ ಹರಿ ಕುಣಿದ ||ಪ||ಅರಳೆಲೆಮಾಗಾಯಿ ಕೊರಳ ಮುತ್ತಿನ ಸರತರಳೆಯರೊಡಗೂಡಿ ಹರಿ ಕುಣಿದ ||ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿಚೆಂದದಿ ನಲಿಯುತ ಹರಿ ಕುಣಿದ ||ಅಕಳಂಕಚರಿತ ಮಕರಕುಂಡಲಧರಸಕಲರ ಪಾಲಿಪ ಹರಿ ...

0
ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ by Purandara Dasa

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ by Purandara Dasa

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬಒಂದೇ ನಾಮವು ಸಾಲದೆ ||ಪ||ಒಂದೇ ನಾಮವು ಭವಬಂಧನ ಬಿಡಿಸುವುದೆಂದುವೇದಂಗಳ ಆನಂದದಿ ಸ್ತುತಿಸುವ ||ಅಪ||ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿಸಭೆಯೊಳು ಧರ್ಮಜ ಸತಿಯ ಸೋಲೆನಭಕೆ ...

0
ತೋಳು ತೋಳು ತೋಳು ರಂಗ ತೋಳನ್ನಾಡೈ by Purandara Dasa

ತೋಳು ತೋಳು ತೋಳು ರಂಗ ತೋಳನ್ನಾಡೈ by Purandara Dasa

ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿಘಲಿರು ಘಲಿರೆಂಬ ಗೆಜ್ಜೆಲಿ ನಲಿವುತ್ತ ತೋಳನ್ನಾಡೈನೆಲುವಿಗೆ ನಿಲುಕದೆ ಒರಳ ...

0
ಗರ್ವ by Purandara Dasa

ಗರ್ವ by Purandara Dasa

ಆರು ಹಿತವರು ನಿನಗೆಈ ಮೂವರೊಳಗೆನಾರಿಯೊ ಧಾರುಣಿಯೊಬಲು ಧನದ ಸಿರಿಯೊಆರು ಹಿತವರು ನಿನಗೆಈ ಮೂವರೊಳಗೆ ಈ ಮೂವರೊಳಗೆಮುನ್ನ ಶತ ಕೋಟಿರಾಯರುಗಳಾಳಿದ ನೆಲವತನ್ನದೆಂದೆನುತ ಶಾಸನವ ಬರೆಸಿ .. ೨ಬಿನ್ನಣದ ಮನೆ ಕಟ್ಟಿಕೋಟೆ ಕೊತ್ತಳ ...

0
ಭಲೆ ಭಾಸ್ಕರ್ (1971) – ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ by Purandara Dasa

ಭಲೆ ಭಾಸ್ಕರ್ (1971) – ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ by Purandara Dasa

ಘಂಟಸಾಲ: ಹೇಯ್ ಏಳೇಳು ಶರಧಿಯು ಏಕವಾಗಿದೆ ಕಂಡ್ಯಾಹೇಗೆ ಬಂದೆಯೋ ಹೇಳು ಕೋತಿಏಳೇಳು ಶರಧಿಯು ಏಕವಾಗಿದೆ ಕಂಡ್ಯಾಹೇಗೆ ಬಂದೆಯೋ ಹೇಳು ಕೋತಿಪಿ.ಬಿ.ಎಸ್: ಎಹ್ಹೆ ಏಳು ಶರಧಿಯೂ ಎನಗೇಳು ಕಾಲುವೆಯೂಏಳು ಶರಧಿಯೂ ಎನಗೇಳು ...

0
ಕ್ಷೀರಾಬ್ಧಿ ಕನ್ನಿಕೆ by Purandara Dasa

ಕ್ಷೀರಾಬ್ಧಿ ಕನ್ನಿಕೆ by Purandara Dasa

ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕುಮಿಆರಿಗೆ ವಧುವಾದೆ ಅಂಬುಜಾಕ್ಷಿ೧]ಶರಧಿ ಬಂಧನ ರಾಮಚಂದ್ರ ಮೂರುತಿಗೋಪರಮಾತ್ಮ ಅನಂತಪದ್ಮನಾಭನಿಗೋಸರಸಿಜನಾಭ ಜನಾರ್ಧನ ಮೂರುತಿಗೋಎರಡು ಹೊಳೆಯ ರಂಗ ಪಟ್ಟಣವಾಸಗೋ೨]ಚಲುವ ಬೇಲೂರು ...

0
Best Selling BooksGrab Now!
+ +